ಸಾಬುದಾನ/ಸಾಗು/ಸಾಬಕ್ಕಿ ವಡೆ
January 07, 2016
5 ವೀಕ್ಷಣೆಗಳು
1 ನಿಮಿಷ ಓದು
ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ.
ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಖಾದ ನಂತರ, mix ಅನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು, ಕಾಯಿಸಿ.
ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡಿ.