Ridged nut
A traditional Karnataka-style ridged gourd (heerekayi) curry recipe with coconut and spices. This flavorful dish pairs perfectly with rice, chapati, or even as a sandwich spread.
Entrepreneur, Homeschooler & Culinary Enthusiast
Originally from Mangaluru, Suma is now based in Bengaluru where she is a passionate entrepreneur and dedicated homeschooling parent who shares her culinary journey through traditional Kannada recipes and innovative cooking experiments. Each recipe is crafted with love and years of experience, bringing authentic flavors and home-style cooking to your kitchen.
A traditional Karnataka-style ridged gourd (heerekayi) curry recipe with coconut and spices. This flavorful dish pairs perfectly with rice, chapati, or even as a sandwich spread.
ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ. ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ. ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆ...
ಒಂದು ಕೈಯಾಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಉಪ್ಪು, ಸಾರಿನ ಪುಡಿ, ಕಾಯಿ ತುರಿ, ಅವಲಕ್ಕಿ, ನೀರುಳ್ಳಿ ಹಾಕಿಒಗ್ಗರಣೆ ಪಾತ್ರೆಯಲ್ಲಿ, ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕರಿ ಬೇವು, ಮೆಣಸು ಹಾಕಿ, ಪರಿಮಳ ಬಂದೊಡನೆ ಅದನ್ನ...
ನೇಂದ್ರ ಬಾಳೆಹಣ್ಣನ್ನು ದುಂಡಗೆ ತುಂಡರಿಸಿಟ್ಟುಕೊಳ್ಳಿ ತುಂಡು ಮಾಡಿದ ಬಾಳೆಹಣ್ಣನ್ನು ಬಿಸಿಯಾಗಿರುವ ಕಾವಲಿಯ ಮೇಳೆ ಇಟ್ಟು, ತುಪ್ಪ ಸವರಿ ಕೆಂಪಗೆ ಕಾಯಿಸಿಮಗ್ಗುಲಾಗಿಸಿ, ಆ ಬದಿಯನ್ನೂ ಕೆಂಪಗೆ ಕಾಯಿಸಿಬಿಸಿ ಬಿಸಿ ಇರುವಾಗಲೆ ಸಕ್ಕರೆ ಸೇರಿ...
ಒಂದು ಬಾಣಲೆಯಲ್ಲಿ ಎಣ್ಣೆ (ನಿಮ್ಮ ರುಚಿಗೆ ತಕ್ಕಷ್ಟು) ಹಾಕಿ, ಒಲೆಯ ಮೇಲಿಡಿ ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ ಜೊತೆಗೆ ಅರಸಿನ ಸೇರಿಸಿತುಂಡರಿಸಿದ ಬ್ರೆಡ್ ಹಾಕಿ, ಮಜ್ಜ...
ಅಕ್ಕಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಇಡಿ ಕಾಯಿ ತುರಿದು, ರುಬ್ಬಿಕೊಂಡು, ಕಾಯಿ ಹಾಲು ತಯಾರಿಸಿ ಒಂದು ಪಾತ್ರೆಯಲ್ಲಿ (cooker ಆದರೆ ಉತ್ತಮ), ಎಣ್ಣೆಹಾಕಿ ಒಲೆಯ ಮೇಲಿಡಿಎಣ್ಣೆ ಕಾದ ಮೇಲೆ, ಸಾಸಿವೆ, ಕಡಲೆಬೇಳೆ, ಹಸಿರು...
ಬೆಳಗ್ಗೆ ಎದ್ದೊಡನೆ ದೋಸೆ ಅಕ್ಕಿ ನೆನೆಸಿಟ್ಟುಕೊಳ್ಳಿ.ಕಾಯಿ ತುರಿ, ಉಪ್ಪು, ಹುಳಿ, ಬೆಲ್ಲ, ಕೊತ್ತಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸು ಸೇರಿಸಿ ರುಬ್ಬಿಕೊಳ್ಳಿ.ಈ ಮಿಶ್ರಣಕ್ಕೆ ನೆನೆದ ಅಕ್ಕಿಯನ್ನು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಳ್...
ಮೇಲ್ಕಂಡ ಸಾಮಾಗ್ರಿಗಳೆಲ್ಲವನ್ನು ಸೇರಿಸಿ, ಹಾಗೆ ಬೆರೆಸಿಕೊಳ್ಳಿ.ತದ ನಂತರ ತಕ್ಕ ಮಟ್ಟಿಗೆ ನೀರು ಹಾಕಿ ಬೆರೆಸಿಕೊಳ್ಳಿ.ತವಾ/ nonstick pan ನಲ್ಲಿ 2 ರಿಂದ 3 ಚಮಚ ಎಣ್ಣೆ ಹಾಕಿತವಾ ಕಾದ ಮೇಲೆ, ಬೆರೆಸಿದ ಮಿಶ್ರಣವನ್ನು ಹದವಾಗಿ ಅಂಗುಲದಷ್ಟು ಅ...
೧. ಮೊದಲು ಆಲೂಗೆಡ್ಡೆ ಮತ್ತು ಬಟಾಣಿ ಬೇಯಿಸಿಟ್ಟುಕೊಳ್ಳಿ.೨. ಖಾರಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ, ಮಿಕ್ಸರ್ ನಲ್ಲಿ ಹಾಕಿ, paste ಮಾಡಿಕೊಳ್ಳಿ.೩. ಸಮ ಪ್ರಮಾಣದ ಹುಣಸೆ ಹುಳಿ ಹಾಗು ಬೆಲ್ಲ ನೀರನ್ನು, mix ಮಾಡಿ. ಈ ನೀರು ೨ ಕಪ್ ಇ...
ಪೂರ್ಣ ಹೆಸರು:ಸುಮ ನಾಡಿಗ್ ಪೂರ್ಣ ಹೆಸರು : ಸುಮ ನಾಡಿಗ್ ಹುಟ್ಟಿದ ದಿನ (Birthday): o4 ಸ್ವಂತ ಊರು: ವಾಸವಾಗಿರುವ ಊರು:ಬೆಂಗಳೂರು ಇ-ಮೇಯ್ಲ್: sumaaddoor@gmail.com ಪರಿಚಯ: ಮೂಲತಃ ಮಂಗಳೂರಿನವಳ...