
Method:
ಮೇಲ್ಕಂಡ ಸಾಮಾಗ್ರಿಗಳೆಲ್ಲವನ್ನು ಸೇರಿಸಿ, ಹಾಗೆ ಬೆರೆಸಿಕೊಳ್ಳಿ.ತದ ನಂತರ ತಕ್ಕ ಮಟ್ಟಿಗೆ ನೀರು ಹಾಕಿ ಬೆರೆಸಿಕೊಳ್ಳಿ.ತವಾ/ nonstick pan ನಲ್ಲಿ 2 ರಿಂದ 3 ಚಮಚ ಎಣ್ಣೆ ಹಾಕಿತವಾ ಕಾದ ಮೇಲೆ, ಬೆರೆಸಿದ ಮಿಶ್ರಣವನ್ನು ಹದವಾಗಿ ಅಂಗುಲದಷ್ಟು ಅಗಲಕ್ಕೆ ತಟ್ಟಿ, ಕಾದ ಕಾವಲಿಯ ಮೇಲೆ ಒಂದೊಂದಾಗಿ ಇಡಿ.ಎಣ್ಣೆ ಬೇಕಾದಲ್ಲಿ ಇನ್ನಷ್ಟು ಬಳಸಬಹುದು.ಎರಡು ಬದಿಯಲ್ಲಿ ಕೆಂಪಾಗಿ ಕಾಯಿಸಿ (ಈ ರೀತಿ ಕಾಯಿಸುವ ವಿಧಾನಕ್ಕೆ shallow fry ಎಂದು english ನಲ್ಲಿ ಹೇಳುತ್ತಾರೆ) ಬಿಸಿ ಬಿಸಿ ಬಡಿಸಿ.ರುಚಿ ಕೃಪೆ: ತರಲಾ ದಲಾಲ್. ಇವರು ತಮ್ಮ ಪುಸ್ತಕದಲ್ಲಿ, ಈ ರುಚಿ ವಿಟಾಮಿನ್ ಗಳಿಂದ ಕೂಡಿದೆ ಎಂದು ಬರೆದಿದ್ದಾರೆ.
Ingredients needed:
ಚೆನ್ನಾಗಿ ಕೆಂಪಗೆ ಹುರಿದಿಟ್ಟ ನೆಲಕಡಲೆ ಬೀಜ ವನ್ನು ವರಟಾಗಿ ರುಬ್ಬಿ 1/2 ಕಪ್
ಕಡಲೆ ಹಿಟ್ಟು 1/2 ಕಪ್
ಗೋಧಿ ಹಿಟ್ಟು 1/3 ಕಪ್
ಸಕ್ಕರೆ ರುಚಿಗೆ
ಉಪ್ಪು ರುಚಿಗೆ
ಪಾಲಕ್ ಸೊಪ್ಪು 1/2 ಕಪ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸು
ಲಿಂಬೆ ರಸ 1 ಚಮಚ
ಕರಿಯಲು ತಕ್ಕ ಎಣ್ಣೆ



