Method:
ಒಂದು ಬಾಣಲೆಯಲ್ಲಿ ಎಣ್ಣೆ (ನಿಮ್ಮ ರುಚಿಗೆ ತಕ್ಕಷ್ಟು) ಹಾಕಿ, ಒಲೆಯ ಮೇಲಿಡಿ
ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ
ಜೊತೆಗೆ ಅರಸಿನ ಸೇರಿಸಿ
ತುಂಡರಿಸಿದ ಬ್ರೆಡ್ ಹಾಕಿ, ಮಜ್ಜಿಗೆ ಸೇರಿಸಿ, ಚೆನ್ನಾಗಿ mix ಮಾಡಿ
ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ garnish ಮಾಡಿ
ಸಾಯಂಕಾಲಕ್ಕೆ ಸೂಕ್ತವೆನಿಸಿದ, ಜಟ್-ಪಟ್ ಅಡಿಗೆ ಇದು.
ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ.
Ingredients needed:
ಸಣ್ಣಗೆ ತುಂಡರಿಸಿದ ಬ್ರೆಡ್ - ೧ ಪ್ಯಾಕ್ ನಷ್ಟು
ಮಜ್ಜಿಗೆ - ೧/೪ ಕಪ್
ಕಾಯಿ ತುರಿ
ಒಗ್ಗರಣೆಗೆ:
ಕರಿಬೇವು
ಕೊತ್ತಂಬರಿ ಸೊಪ್ಪು
ಸಾಸಿವೆ
ಜೀರಿಗೆ
ಉದ್ದಿನ ಬೇಳೆ
ಅರಸಿನ
ಸಣ್ಣಗೆ ತುಂಡರಿಸಿದ ಹಸಿರು ಮೆಣಸು - ಖಾರಕ್ಕೆ ತಕ್ಕಷ್ಟು
ಎಣ್ಣೆ



