
Method:
ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ.
ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಖಾದ ನಂತರ, mix ಅನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು, ಕಾಯಿಸಿ.
ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡಿ.
Ingredients needed:
೨ ಅಳತೆ ಸಾಬುದಾನ/ಸಾಗು/ಸಾಬಕ್ಕಿ - ಮೂರು ಗಂಟೆ ತಣ್ಣೀರಲ್ಲಿ ನೆನೆಯಿಡಿ ಅಥವಾ, ತಯಾರಿಸುವ ಸ್ವಲ್ಪ ಸಮಯದ ಮುಂಚೆ ಬಿಸಿ ನೀರಲ್ಲಿ ನೆನೆಯಿಡಿ
೧ ಅಳತೆ ಬೇಯಿಸಿ, ಮಾಶ್ ಮಾಡಿದ ಆಲುಗೆಡ್ಡೆ
೧/೪ ಅಳತೆ ಚಿರೋಟಿ ರವೆ
೨ ಚಮಚ ಅಳತೆ ನಿಂಬೆ ರಸ
೨ ಚಮಚ ಅಳತೆ ಸಕ್ಕರೆ
ಉಪ್ಪು ರುಚಿಗೆ
೧/೪ ಅಳತೆ ಹೆಚ್ಚಿದ ಕೊತ್ತಂಬರಿ ಸೊಪ್ಪು
೪ ಹಸಿರು ಮೆಣಸು/ ಖಾರಕ್ಕೆ ತಕ್ಕಷ್ಟು



