Skip to main content
Home
  • English
  • ಕನ್ನಡ

User menu

  • Sign In

Front Rotor Banner

Cookies
Home Made Snacks
Home Made items
Ridged nut !!!
Cookies
Home Made Snacks
Home Made items
Ridged nut !!!

ಪ್ರೊಫೈಲ್

ಪೂರ್ಣ ಹೆಸರು:ಸುಮ ನಾಡಿಗ್ 

ಇ-ಮೇಯ್ಲ್: sumaaddoor@gmail.com

ಪರಿಚಯ:

ಮೂಲತಃ ಮಂಗಳೂರಿನವಳು. ಐಡೀಲ್ಸ್ ಐಸ್ ಕ್ರೀಮ್, ಕಾಕುಂಜೆ ಕಾರ್ನ್ ಇಷ್ಟಪಡುವ ಹುಡುಗಿ.

                                 ಬೆಂಗಳೂರಿನಲ್ಲಿ ಪತಿವರ್ಯರೊಡಗೂಡಿ ನಡೆಸುತ್ತಿರುವ ಪುಟ್ಟ ಕಂಪೆನಿಯೊಂದರಲ್ಲಿ ಕೆಲಸ.

ಸುಮ ನಾಡಿಗ್ ಬಗ್ಗೆ ಇನ್ನಷ್ಟು

ರುಚಿ

‍ನೆಲಕಡಲೆ ಟಿಕ್ಕಿ
ಬೇಕಿರುವ ಸಾಮಗ್ರಿ:
ಚೆನ್ನಾಗಿ ಕೆಂಪಗೆ ಹುರಿದಿಟ್ಟ ನೆಲಕಡಲೆ ಬೀಜ ವನ್ನು ವರಟಾಗಿ ರುಬ್ಬಿ ‍ 1/2 ಕಪ್ ಕಡಲೆ ಹಿಟ್ಟು 1/2 ಕಪ್ ಗೋಧಿ ಹಿಟ್ಟು 1/3 ಕಪ್ ಸಕ್ಕರೆ ರುಚಿಗೆ ಉಪ್ಪು ರುಚಿಗೆ ಪಾಲಕ್ ಸೊಪ್ಪು 1/2 ಕಪ್ ಸಣ್ಣಗೆ ಹೆಚ್ಚಿದ ಹಸಿರು ಮೆಣಸು ಲಿಂಬೆ ರಸ‌ 1 ಚಮಚ‌ ಕರಿಯಲು ತಕ್ಕ ಎಣ್ಣೆ
ತಯಾರಿಸುವ ವಿಧಾನ:

ಮೇಲ್ಕಂಡ ಸಾಮಾಗ್ರಿಗಳೆಲ್ಲವನ್ನು ಸೇರಿಸಿ, ಹಾಗೆ ಬೆರೆಸಿಕೊಳ್ಳಿ.ತದ ನಂತರ ತಕ್ಕ ಮಟ್ಟಿಗೆ ನೀರು ಹಾಕಿ ಬೆರೆಸಿಕೊಳ್ಳಿ.ತವಾ/ nonstick pan ನಲ್ಲಿ 2 ‍ರಿಂದ‌ 3 ಚಮಚ ಎಣ್ಣೆ ಹಾಕಿತವಾ ಕಾದ ಮೇಲೆ, ಬೆರೆಸಿದ ಮಿಶ್ರಣವನ್ನು ಹದವಾಗಿ ಅಂಗುಲದಷ್ಟು ಅಗಲಕ್ಕೆ ತಟ್ಟಿ, ಕಾದ ಕಾವಲಿಯ ಮೇಲೆ ಒಂದೊಂದಾಗಿ ಇಡಿ.ಎಣ್ಣೆ ಬೇಕಾದಲ್ಲಿ ಇನ್ನಷ್ಟು ಬಳಸಬಹುದು.ಎರಡು ಬದಿಯಲ್ಲಿ ಕೆಂಪಾಗಿ ಕಾಯಿಸಿ (ಈ ರೀತಿ ಕಾಯಿಸುವ ವಿಧಾನ‌ಕ್ಕೆ shallow fry ಎಂದು english ನಲ್ಲಿ ಹೇಳುತ್ತಾರೆ) ಬಿಸಿ ಬಿಸಿ ಬಡಿಸಿ.ರುಚಿ ಕೃಪೆ: ತರಲಾ ದಲಾಲ್. ಇವರು ತಮ್ಮ‌ ಪುಸ್ತಕದಲ್ಲಿ, ಈ ರುಚಿ ವಿಟಾಮಿನ್ ಗಳಿಂದ‌ ಕೂಡಿದೆ ಎಂದು ಬರೆದಿದ್ದಾರೆ.

Pages

  • « first
  • ‹ previous
  • …
  • 2
  • 3
  • 4
  • 5
  • 6
  • 7
  • 8
  • 9
  • 10
  • next ›
  • last »

©Suma Addoor. All Rights Reserved.

Provided by : Saaranga